atomic clock
ನಾಮವಾಚಕ

ಪರಮಾಣು ಗಡಿಯಾರ; ಸೀಸಿಯಂನಂಥ ಕೆಲವು ವಸ್ತುಗಳ ಪರಮಾಣುಗಳ ಯಾ ಅಣುಗಳ ಕಂಪನವನ್ನು ಆಧಾರವಾಗಿಟ್ಟುಕೊಂಡು ರಚಿಸಿದ, ತುಂಬ ಕರಾರುವಾಕ್ಕಾದ ಗಡಿಯಾರ.